attention span
ನಾಮವಾಚಕ

ಯಾವುದೇ ವಿಷಯ, ವಸ್ತು, ಮೊದಲಾದವುಗಳ ಮೇಲೆ ಅವಿಚ್ಛಿನ್ನವಾಗಿ ಚಿತ್ತ ನೆಟ್ಟಿರುವ ಕಾಲ; ಗಮನಾವಧಿ; ಲಕ್ಷ್ಯಾವಧಿ; ಲಕ್ಷ್ಯ ಕಾಲ.